ಯುವಕರ ‘ಪಬ್ ಜಿ’ ಮೋಹಕ್ಕೆ ಬ್ರೇಕ್! ‘ಪಬ್ ಜಿ’ ಸೇರಿದಂತೆ 118 ಚೀನಾ ಆಪ್ ಗಳನ್ನು ನಿಷೇಧಿಸಿದ ಕೇಂದ್ರ ಸರಕಾರ

Prasthutha|

ಭಾರತ ಚೀನ ಗಡಿ ಸಂಘರ್ಷ ಮುಂದುವರೆದಿರುವಂತೆಯೇ ಕೇಂದ್ರ ಸರಕಾರ ಯುವಕರ ಗೇಮಿಂಗ್ ಆಪ್ ಆಗಿರುವ ‘ಪಬ್ ಜಿ’ ಸೇರಿದಂತೆ ಒಟ್ಟು 118 ಚೀನಾ ನಿರ್ಮಿತ ಆಪ್ ಗಳ್ ಮೇಲೆ ನಿಷೇಧ ವಿಧಿಸಿದೆ.

- Advertisement -

33 ಮಿಲಿಯನ್ ಬಳಕೆದಾರರನ್ನು ಹೊಂದಿರುವ ‘ಪಬ್ ಜಿ ಮೊಬೈಲ್’ ಆಪ್ ಮೇಲೆ 69ಎ ಐಟಿ ಕಾಯ್ದೆಯ ಪ್ರಕಾರ  ನಿಷೇಧ ವಿಧಿಸಲಾಗಿದೆ.  

ಲಡಾಖ್ ಗಡಿಯಲ್ಲಿ ಚೀನಾದ ಅತಿಕ್ರಮ ಪ್ರವೇಶದ ವಿರುದ್ಧ ಈ ಕ್ರಮ ಎನ್ನಲಾಗಿದ್ದು, ಆ ಮೂಲಕ ಮತ್ತೊಮ್ಮೆ ಕೇಂದ್ರ ಸರ್ಕಾರ ಆಪ್ ಮೂಲಕ ಚೀನಾಕ್ಕೆ ಎದುರೇಟು ನೀಡುವ ಪ್ರಯತ್ನ ನದೆಸಿದೆ ಎನ್ನಲಾಗಿದೆ

Join Whatsapp