ಪಿಯು ಫಲಿತಾಂಶ: ಉಡುಪಿಯ ಅಮೀನಾ ಶಿಮಾಜ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

Prasthutha|

ಉಡುಪಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉಡುಪಿಯ ಪಿಪಿಸಿ ಕಾಲೇಜು ವಿದ್ಯಾರ್ಥಿನಿ ಅಮೀನಾ ಶಿಮಾಜ್ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 583 ಅಂಕಗಳೊಂದಿಗೆ ಶೇಕಡಾ 97.17ರಷ್ಟು ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

- Advertisement -

ಅಮೀನಾ ಅವರು ಉದ್ಯಾವರದ ಮುಹಮ್ಮದ್ ಇಸಾಕ್ ಮತ್ತು ಶಿರೀನ್ ಬಾನು ದಂಪತಿಯ ಪುತ್ರಿ.

Join Whatsapp