PSI ನೇಮಕಾತಿ ಹಗರಣ : ಮಗನಿಗಾಗಿ ಡೀಲ್ ಮಾಡಿದ ತಂದೆ ಅರೆಸ್ಟ್

Prasthutha|

ಕಲಬುರಗಿ: ಪಿ ಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಕಾರ್ಯಾಚರಣೆ ತೀವ್ರಗೊಂಡಿದ್ದು ಮಗನ ಪರವಾಗಿ ಡೀಲ್ ಮಾಡಿದ್ದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ತಿಂಗಳ ಹಿಂದೆಯೇ ಪಿಎಸ್ಐ ಅಭ್ಯರ್ಥಿಯಾದ ಸುನಿಲ್ ನರಿಬೋಳ್ ಎಂಬಾಂತನನ್ನು ಬಂಧಿಸಿದ್ದು ಮಗನ ಬಂಧನದ ನಂತರ ತಲೆಮರೆಸಿಕೊಂಡಿದ್ದ ತಂದೆ ವಸಂತ್ ನರಿಬೋಳ್ ಎಂಬಾನನ್ನು ಸಿಐಡಿ ಪೊಲೀಸರು ಕಳೆದ ರಾತ್ರಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಲಬುರುಗಿ ಜಿಲ್ಲೆಯ ಜೇವರ್ಗಿ ನಿವಾಸಿಯಾ ವಂಸಂತ್ ಪ್ರಕರಣದ ಕಿಂಗ್ ಪಿನ್ ರುದ್ರೇಗೌಡ ಜೊತೆ ಡೀಲ್ ಮಾಡಿಕೊಂಡಿದ್ದನು

Join Whatsapp