ಚಿಕ್ಕಮಗಳೂರು: ಹಿಜಾಬ್’ಗೆ ಅವಕಾಶ ಕೋರಿ ಪ್ರತಿಭಟನೆ

Prasthutha|

ಚಿಕ್ಕಮಗಳೂರು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ನಗರದ ಐಡಿಎಸ್ ಜಿ ಕಾಲೇಜಿನ ಗೇಟ್ ಬಳಿ ಪ್ರತಿಭಟನೆಯಲ್ಲಿ ನಡೆಸುತ್ತಿದ್ದಾರೆ.

- Advertisement -

ಇದೇ 16ರಿಂದ ಆಂತರಿಕ, ಪ್ರಯೋಗಾಲಯ ಪರೀಕ್ಷೆ ಇವೆ. ತರಗತಿಗೆ ಹಾಜರಾಗಲು ಅವಕಾಶ ನೀಡದಿದ್ದರೆ ನಮಗೆ ಸಭಾಂಗಣ, ಆವರಣದಲ್ಲೇ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು. ನಮಗೆ ಹಿಜಾಬ್ ಮತ್ತು ಪರೀಕ್ಷೆ ಎರಡೂ ಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಹೇಳಿದ್ದಾರೆ.



Join Whatsapp