ಈದ್ ಶುಭಾಶಯ ತಿಳಿಸಿದ ಪ್ರಧಾನಿ

Prasthutha|

ದೇಶದ ಕೆಲವೇ ಪ್ರದೇಶಗಳಲ್ಲಿ‌ಇಂದು ಈದ್ ಉಲ್ ಫಿತರ್ ಹಬ್ಬ ಆಚರಿಸಲಾಗಿದ್ದು, ಅನೇಕ ಭಾಗಗಳಲ್ಲಿ ನಾಳೆ (ಗುರುವಾರ) ಹಬ್ಬ ಆಚರಿಸಲಾಗುತ್ತಿದೆ. ಇಂದು ರಾತ್ರಿ ಚಂದ್ರದರ್ಶನ ಘೋಷಣೆಯ ಬಳಿಕ ದೇಶದ ಮುಸ್ಲಿಮರಿಗೆ ಪ್ರಧಾನಿ ಮೋದಿ X ಮೂಲಕ ಶುಭಾಶಯ ತಿಳಿಸಿದ್ದಾರೆ.

- Advertisement -

ಈದ್-ಉಲ್-ಫಿತರ್ ಶುಭಾಶಯಗಳು. ಈ ಸಂದರ್ಭವು ಸಹಾನುಭೂತಿ, ಒಗ್ಗಟ್ಟು ಮತ್ತು ಶಾಂತಿಯ ಮನೋಭಾವವನ್ನ ಮತ್ತಷ್ಟು ಹರಡಲಿ. ಪ್ರತಿಯೊಬ್ಬರೂ ಸಂತೋಷ ಮತ್ತು ಆರೋಗ್ಯವಾಗಿರಲಿ. ಈದ್ ಮುಬಾರಕ್ ಎಂದು ಪ್ರಧಾನಿ ತಿಳಿಸಿದ್ದಾರೆ.



Join Whatsapp