ಈದ್ಗಾ ಮೈದಾನ ಮುಸ್ಲಿಮರದ್ದು ಅಲ್ಲ, ಹಿಂದೂಗಳದ್ದೂ ಅಲ್ಲ: ಪ್ರಮೋದ್​ ಮುತಾಲಿಕ್​

Prasthutha|

- Advertisement -

ಧಾರವಾಡ: ಈದ್ಗಾ ಮೈದಾನ ಮುಸ್ಲಿಮರದ್ದು ಅಲ್ಲ, ಹಿಂದೂಗಳದ್ದೂ ಅಲ್ಲ, ಅದು ಸರ್ಕಾರದ ಜಾಗ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಿಮ್ಮ ಆಸ್ತಿನೂ ಅಲ್ಲ, ನಿಮ್ಮ ಪಿತ್ರಾರ್ಜಿತ ಆಸ್ತಿಯೂ ಅಲ್ಲ, ವಕ್ಫ್ ಬೋರ್ಡ್​ ದೂ ಅಲ್ಲ. ಇದು ಹಿಂದೂಗಳದ್ದೂ ಅಲ್ಲ, ಸರ್ಕಾರದ ಜಾಗ ಅದು. ಸರ್ಕಾರಿ ಜಾಗದಲ್ಲಿ ನೀವು ವರ್ಷಕ್ಕೆರಡು ಬಾರಿ ನಮಾಜ್ ಮಾಡುತ್ತಿದ್ದೀರಿ ಎಂದರು.

- Advertisement -

ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಯಾಕೆ. ಶಾಸಕ ಝಮೀರ್ ಅಹ್ಮದ್ ಕೇವಲ ಮುಸ್ಲಿಮ್ ವೋಟಿನ ಮೇಲೆ ಗೆದ್ದಿಲ್ಲ. ಮುಸ್ಲಿಂ ಎಂಎಲ್​ ಎ ಅಲ್ಲ, ನೀವು ಚಾಮರಾಜಪೇಟೆ ಶಾಸಕ. ನಿಮಗೆ ಹಿಂದೂಗಳು ವೋಟ್​ ಹಾಕಿದ್ದಾರೆ ಎಂದರು.

Join Whatsapp