ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆಗೆ ಪ್ರಧಾನಿ ಮೋದಿ ಚಾಲನೆ

Prasthutha|

ಕೋಲ್ಕತ್ತ: ದೇಶದ ಮೊದಲ ಜಲ ಸುರಂಗದ ಮೆಟ್ರೊ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಚಾಲನೆ ನೀಡಿದರು.

- Advertisement -


ಜಲ ಸುರಂಗದಲ್ಲಿ ಶಾಲಾ ವಿದ್ಯಾರ್ಥಿಗಳ ಜೊತೆ ಪ್ರಯಾಣಿಸುವ ಮೂಲಕ ಪ್ರಧಾನಿ ಮೋದಿ ಅವರು ನೂತನ ಮೆಟ್ರೊ ಯೋಜನೆಯನ್ನು ಲೋಕಾರ್ಪಣೆ ಮಾಡಿದರು.


ಈ ಮೆಟ್ರೊ ಸುರಂಗ ಮಾರ್ಗವನ್ನು ಕೋಲ್ಕತ್ತಾದ ಹೂಗ್ಲಿ ನದಿಯ ತಳದಲ್ಲಿ ನಿರ್ಮಿಸಲಾಗಿದ್ದು, ಈ ಮಾರ್ಗವು ಹೌರಾ ಮೈದಾನದಿಂದ ಎಸ್ ಪ್ಲನೇಡ್ ವರೆಗೆ ಸಂಪರ್ಕಿಸುತ್ತದೆ.

- Advertisement -



Join Whatsapp