ಸಂಚಾರ ನಿಯಮ ಉಲ್ಲಂಘನೆ : ಶೇ. 50 ದಂಡ ಪಾವತಿಗೆ ಮತ್ತೆ ಅವಕಾಶ

Prasthutha|

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಈ ಹಿಂದೆ ಶೇ. 50 ವಿನಾಯಿತಿ ನೀಡಿ ಭಾರೀ ಮೊತ್ತದ ದಂಡ ಸಂಗ್ರಹಿಸಿದ್ದ ರಾಜ್ಯ ಸರಕಾರ ಈಗ ಮೂರನೇ ಬಾರಿ ಮತ್ತೂಮ್ಮೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

- Advertisement -

ಪ್ರಸಕ್ತ ವರ್ಷದ ಫೆ. 11ರ ಒಳಗೆ ದಾಖಲಾದ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ. ಅದನ್ನು ಸೆ. 9ರ ಒಳಗೆ ಪಾವತಿ ಮಾಡಲು ಸೂಚಿಸಲಾಗಿದೆ.

Join Whatsapp