ದ.ಕ. ಕ್ಷೇತ್ರದಿಂದ ಪದ್ಮರಾಜ್ ಗೆದ್ದೇ ಗೆಲ್ತಾರೆ: ಜನಾರ್ದನ ಪೂಜಾರಿ

Prasthutha|

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಆರ್ ಪದ್ಮರಾಜ್ ಗೆದ್ದೇ ಗೆಲ್ತಾರೆ. ಯಾವ ಸಂಶಯ ಕೂಡ ಬೇಡ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.

- Advertisement -


ಮಂಗಳೂರಿನಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಕ್ಷೇತ್ರದಿಂದ ಆರ್ ಪದ್ಮರಾಜ್ ಗೆದ್ದೇ ಗೆಲ್ತಾರೆ. ಯಾವ ಸಂಶಯ ಕೂಡ ಬೇಡ. ಅವರ ಮಾತುಗಳನ್ನು ಕೇಳಿದ್ದೀರಿ ಆತ ಅಹಂಕಾರಿ ಅಲ್ಲ. ಒಳ್ಳೆ ಯುವಕನನ್ನು ದಕ್ಷಿಣ ಕನ್ನಡದಲ್ಲಿ ನಿಲ್ಲಿಸಿದ್ದಾರೆ. ದೇವರು ಮೇಲಿಂದ ನೋಡುತ್ತಿದ್ದಾನೆ ಪದ್ಮರಾಜ್ ಅವರನ್ನು ಗೆಲ್ಲಿಸುತ್ತಾನೆ ಎಂದು ಹೇಳಿದ್ದಾರೆ.



Join Whatsapp