ಅನುಪಯುಕ್ತ ಹಳೆ ವಾಹನಗಳ ಬಹಿರಂಗ ಹರಾಜು

Prasthutha|

ಮಂಗಳೂರು : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಮಂಗಳೂರು ವಲಯಕ್ಕೆ ಸೇರಿದ 5 ಹಳೆಯ ಅನುಪಯುಕ್ತ ಹಳೆ ವಾಹನಗಳನ್ನು ಡಿಸೆಂಬರ್ 15 ರಂದು ಬೆಳಗ್ಗೆ 11 ಕ್ಕೆ ಮಂಗಳೂರು ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳ ಕಚೇರಿ, ಕದ್ರಿ ಅಗ್ನಿಶಾಮಕ ಠಾಣೆ ಆವರಣ, ಎ.ಜೆ ಆಸ್ಪತ್ರೆ ಹತ್ತಿರ, ಕುಂಟಿಕಾನ ಮಂಗಳೂರು ಅಥವಾ ದೂ.ಸಂ:0824-2222561 ಅನ್ನು ಸಂಪರ್ಕಿಸುವಂತೆ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -