ದ.ಕ ಜಿಲ್ಲೆಯ ರಾತ್ರಿ ನಿರ್ಬಂಧ ಸಂಪೂರ್ಣ ತೆರವು: ನಿಷೇಧಾಜ್ಞೆ ಮುಂದುವರಿಕೆ

Prasthutha|

ಮಂಗಳೂರು: ಫಾಝಿಲ್ ಹತ್ಯೆಯ ಬಳಿಕ ದ.ಕ.ಜಿಲ್ಲೆಯಲ್ಲಿ ಹೇರಲಾಗಿದ್ದ ರಾತ್ರಿ ನಿರ್ಬಂಧವನ್ನು ಸಂಪೂರ್ಣವಾಗಿ ಜಿಲ್ಲಾಧಿಕಾರಿ ತೆರವುಗೊಳಿಸಿದ್ದಾರೆ.

- Advertisement -

ಈ ಹಿಂದೆ ಸಂಜೆ 6ಗಂಟೆಯಿಂದ ಬೆಳಗ್ಗೆ 6 ರವರೆಗೆ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ಅದನ್ನು ಸಡಿಲಿಸಿ ರಾತ್ರಿ 9 ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ನಾಳೆಯಿಂದ ಎಲ್ಲಾ ನಿರ್ಬಂಧ ತೆರವು ಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.  ಆದರೆ ಸೆಕ್ಷನ್ 144 ಆಗಸ್ಟ್ 14ರ ವರೆಗೆ ಮುಂದುವರಿಯಲಿದೆ.

Join Whatsapp