ಶ್ರೀನಿವಾಸ್ ಜೈನ್ ರಾಜೀನಾಮೆ ಬೆನ್ನಲ್ಲೇ ಎನ್’ಡಿಟಿವಿ ತೊರೆದ ನಿಧಿ ರಝ್ದಾನ್

Prasthutha|

ನವದೆಹಲಿ: ಎನ್’ಡಿಟಿವಿಯೊಂದಿಗಿನ ತಮ್ಮ ಮೂರು ದಶಕಗಳ ಪ್ರಯಾಣವು ಕೊನೆಗೊಂಡಿದೆ ಎಂದು ಗ್ರೂಪ್ ಎಡಿಟರ್ ಆಗಿದ್ದ ಶ್ರೀನಿವಾಸನ್ ಜೈನ್ ರಾಜೀನಾಮೆ ಘೋಷಿಸಿದ ಮೂರು ದಿನಗಳ ನಂತರ ನಿಧಿ ರಝ್ದಾನ್ ಅವರು ಎನ್’ಡಿಟಿವಿಯ ಕಾರ್ಯನಿರ್ವಾಹಕ ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -


ಅದಾನಿ ಸಂಸ್ಥೆ ಎನ್’ಡಿಟಿವಿಯನ್ನು ಸ್ವಾಧೀನ ಪಡಿಸಿಕೊಂಡ ನಂತರ ನಡೆದ ಸರಣಿ ರಾಜೀನಾಮೆಗಳಲ್ಲಿ ರಝ್ದಾನ್ ಅವರ ನಿರ್ಧಾರವು ಇತ್ತೀಚಿನದ್ದಾಗಿದೆ. ಶನಿವಾರವಷ್ಟೇ ಶ್ರೀನಿವಾಸನ್ ಜೈನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Join Whatsapp