ಮಡಿಕೇರಿ : ನಗರಸಭೆಗೆ ನೂತನ ಜೆಸಿಬಿ ಹಸ್ತಾಂತರ

Prasthutha|

ಮಡಿಕೇರಿ:  ನಗರಸಭೆಗೆ ನೂತನ ಜೆಸಿಬಿಯನ್ನು ಹಸ್ತಾಂತರಿಸಲಾಯಿತು.

- Advertisement -

ಶಾಸಕ ಅಪ್ಪಚ್ಚು ರಂಜನ್ ವಾಹನಕ್ಕೆ ಪೂಜೆ ಸಲ್ಲಿಸಿ,  ಚಾಲನೆ ನೀಡಿದರು.  ಬಳಿಕ ಮಾತನಾಡಿದ ಅವರು, ನಗರದ ಸ್ವಚ್ಛತೆಯನ್ನು ತ್ವರಿತಗತಿಯಲ್ಲಿ ನಿರ್ವಹಿಸುವ ಸಲುವಾಗಿ ರೂ.33 ಲಕ್ಷದ ಜೆಸಿಬಿಯನ್ನು ನಗರಸಭೆಗೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ 2 ಟ್ಯಾಕ್ಟರ್ ಹಾಗೂ 1 ಪಿಕಪ್ ನೀಡಲಾಗುವುದು ಎಂದು ಹೇಳಿದರು.

Join Whatsapp