ಅಮೆರಿಕ ಸಂಯುಕ್ತ ಸಂಸ್ಥಾನದ ಟೆಕ್ಸಾಸ್ ಪ್ರಾಂತ್ಯದ ಹೂಸ್ಟನ್‌ನ ಅಡಿಕ್ಸ್ ಹೋವೆಲ್ ರಸ್ತೆಯಲ್ಲಿರುವ ಅಂಚೆ ಕಚೇರಿಗೆ ಸಂದೀಪ್ ಸಿಂಗ್ ದಲಿವಾಲ್ ಪೋಸ್ಟ್ ಆಫೀಸ್ ಎಂದು ಮರು ನಾಮಕರಣ ಮಾಡಲಾಗಿದೆ.
- Advertisement -
ಜನಪ್ರತಿನಿಧಿ ಲಿಜಿ ಪ್ಲೆಚರ್ ಹೊಸ ನಾಮಫಲಕ ಅನಾವರಣ ಮಾಡಿದರು. 2018ರ ಸೆಪ್ಟೆಂಬರ್ 27ರಂದು ಟ್ರಾಫಿಕ್ ನಿರ್ವಹಣೆ ಗಮನಿಸುತ್ತಿದ್ದಾಗ ಸಂದೀಪ್ ಸಿಂಗ್ ಅವರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು.