“ಮುಸ್ಲಿಮರ ಜೊತೆಗೆ ಅವರಿಗೆ ಒಳ್ಳೆಯ ಸಂಬಂಧವಿತ್ತು”: ಪ್ರವೀಣ್ ಪತ್ನಿ.. !

Prasthutha|

- Advertisement -

ಬೆಳ್ಳಾರೆ: ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್ ಅವರಿಗೆ ಮುಸ್ಲಿಮರ ಜೊತೆಗೆ ಒಳ್ಳೆಯ ಸಂಬಂಧವಿತ್ತು ಎಂದು ಪ್ರವೀಣ್ ಪತ್ನಿ ಹೇಳಿದ್ದಾರೆ.

ಮಸೂದ್ ಕೊಲೆಗೂ ಪ್ರವೀಣ್ ಗೂ ಸಂಬಂಧ ಇದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರವೀಣ್ ಅವರಿಗೂ ಆ ಕೊಲೆಗೂ ಯಾವುದೇ ಸಂಬಂಧ ಇಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದರು.

- Advertisement -

ಮಂಗಳವಾರ ರಾತ್ರಿ ದುಷ್ಕರ್ಮಿಗಳು ಪ್ರವೀಣ್ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದರು.



Join Whatsapp