ಮುಸ್ಲಿಮ್ ವಿದ್ವಾಂಸ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಆರೋಗ್ಯದಲ್ಲಿ ಚೇತರಿಕೆ

Prasthutha|

ಕೋಝಿಕ್ಕೋಡ್: ಜಾಮಿಯಾ ಮರ್ಕಝ್ ನ ಚಾನ್ಸಲರ್ ಶೇಖ್ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ನಿನ್ನೆ ಸಂಜೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಇದೀಗ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಮರ್ಕಝಸ್ಸಖಾಫತಿ ಸ್ಸುನ್ನಿಯ್ಯಾ ತನ್ನ ಅಧಿಕೃತ ಪೇಜ್ ನಲ್ಲಿ ತಿಳಿಸಿದೆ.

- Advertisement -

ದೈಹಿಕ ಅನಾರೋಗ್ಯದಿಂದ ನಿನ್ನೆ ಸಂಜೆವೇಳೆ ಆಸ್ಪತ್ರೆಗೆ ದಾಖಲಾದ ಶೇಖ್ ಅಬೂಬಕರ್ ಅಹ್ಮದ್ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಮತ್ತು ಅವರ ಬಿಪಿ ಸಾಮಾನ್ಯವಾಗಿದೆ ಎಂದು ಮರ್ಕಝ್ ಕಚೇರಿ ಮಾಹಿತಿ ನೀಡಿದ್ದು ಸಾರ್ವಜನಿಕರ ಪ್ರಾರ್ಥನೆಗಾಗಿ ಧನ್ಯವಾದ ಸಲ್ಲಿಸಿದೆ.



Join Whatsapp