ಪುತ್ರನ ಹುತಾತ್ಮತೆಯಲ್ಲಿ ದುಃಖವಿಲ್ಲ, ಹೆಮ್ಮೆಯಿದೆ: ಮುದಸ್ಸಿರ್ ತಾಯಿ ಹೇಳಿಕೆ

Prasthutha|

ರಾಂಚಿ: ನನ್ನ ಮಗ ಸತ್ಯಕ್ಕಾಗಿ ಮರಣಿಸಿದ್ದಾನೆ. ಆತನ ಹುತಾತ್ಮತೆಯಲ್ಲಿ ನನಗೆ ಯಾವುದೇ ದುಃಖವಿಲ್ಲ, ಬದಲಾಗಿ ಹೆಮ್ಮೆ ಇದೆ ಎಂದು ರಾಂಚಿಯಲ್ಲಿ ಗುಂಡೇಟಿನಿಂದ ಮೃತಪಟ್ಟ ಮುದಸ್ಸಿರ್ ಎಂಬ ಬಾಲಕನ ತಾಯಿ ಹೇಳಿದ್ದಾರೆ.

- Advertisement -

ಪ್ರವಾದಿ ನಿಂದನೆ ವಿರುದ್ಧ ಶುಕ್ರವಾರ ರಾಂಚಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಗುಂಡೇಟಿಗೆ 17 ವರ್ಷ ಪ್ರಾಯದ ಮುದಸ್ಸಿರ್ ಮೃತಪಟ್ಟಿದ್ದರು.



Join Whatsapp