ಸೌದಿ ಅರೇಬಿಯದಲ್ಲಿ ಚಂದ್ರದರ್ಶನ: ಜೂನ್ 16 ರಂದು ಈದುಲ್ ಅಝ್‌ಹ ಆಚರಣೆ

Prasthutha|

ರಿಯಾದ್: ಸೌದಿ ಅರೇಬಿಯದಲ್ಲಿ ದುಲ್ ಹಜ್ ತಿಂಗಳ ಚಂದ್ರದರ್ಶನವಾಗಿದೆ. ಜೂನ್ 16 ರಂದು ಸೌದಿ ಅರೇಬಿಯದಲ್ಲಿ ಈದ್ ಉಲ್ ಅಝ್‌ಹ ಆಚರಣೆ ನಡೆಯಲಿದೆ.

- Advertisement -

ತುಮೈರ್‌ನಲ್ಲಿ ದುಲ್ ಹಜ್ ಚಂದ್ರದರ್ಶನವಾಗಿದೆ ಎಂದು ಮಕ್ಕಾದ ಹರಮೈನ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ತಿಳಿಸಲಾಗಿದ್ದು, ಜೂನ್ 16 ರಂದು ಸೌದಿ ಅರೇಬಿಯದಲ್ಲಿ ಈದ್ ಉಲ್ ಅಝ್‌ಹ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.



Join Whatsapp