ಸ್ವಯಂ ಪ್ರೇರಿತ ಬಂದ್ ಆಚರಿಸಲು ಮಿತ್ತಬೈಲ್ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಮನವಿ

Prasthutha|

ನಾಳೆ ಮದರಸಗಳಿಗೆ ರಜೆ ಘೋಷಣೆ

- Advertisement -

ಬಿ.ಸಿ.ರೋಡ್: ಹಿಜಾಬ್ ತೀರ್ಪು ವಿರೋಧಿಸಿ ನಾಳೆ ರಾಜ್ಯಾದ್ಯಂತ ಕರೆ ನೀಡಿರುವ ಶಾಂತಿಯುತ  ಬಂದ್ ಗೆ ಬೆಂಬಲವಾಗಿ MJM ಮಿತ್ತಬೈಲ್ ಆಡಳಿತದ ಎಲ್ಲಾ ಮದರಸ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಮಿತ್ತಬೈಲ್ ಜಮಾಅತಿನ ಮತ್ತು ಪರಿಸರದ  ಎಲ್ಲಾ ವ್ಯಾಪಾರಸ್ಥರು, ಮದರಸ ಮತ್ತು ಇತರರು ನಾಳೆ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಬೇಕು ಎಂದು  ಮಿತ್ತಬೈಲ್ MJM ಕೇಂದ್ರ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Join Whatsapp