ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಂಗಳೂರಿನ ಮಿಸ್ರಿಯಾ ಬಾನು

Prasthutha|

ಮಂಗಳೂರು: ದೇಶದ ಪ್ರಮುಖ ಪರೀಕ್ಷೆಯಲ್ಲಿ ಒಂದಾದ ಸಿ.ಎ.ಯಲ್ಲಿ ಮಂಗಳೂರಿನ ಮಿಸ್ರಿಯಾ ಬಾನು ಉತ್ತೀರ್ಣರಾಗಿದ್ದಾರೆ.

- Advertisement -

ಬಜೈ ಕಿನ್ನಿಪದವು ನಿವಾಸಿ ಮುಹಮ್ಮದ್ ಹುಸೇನ್ ಫಹಾದ್ ಅವರ ಪತ್ನಿ ಮಿಸ್ರಿಯಾ ಅವರು ಮೂಲತಃ ಮೂಡಬಿದ್ರೆಯ ವರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಮೂಡಬಿದರೆ ಶಾಲೆ ಪ್ರೌಢ ಶಿಕ್ಷಣವನ್ನು ಪ್ರೌಢಶಾಲೆ ಹಾಗೂ ಪಿಯುಸಿ ಮತ್ತು ಬಿಕಾಂ ಪದವಿಯನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದಿದ್ದಾರೆ.

ಇವರು ಸಿಎ ಉಮೇಶ್ ರಾವ್ ಅವರೊಂದಿಗೆ ಸಿಎ ವಿದ್ಯಾಭ್ಯಾಸ ಮಾಡುತ್ತಿದ್ದರು.

- Advertisement -

ಮಿಪ್ರಿಯಾ ಬಾನು ಅವರು ಮೂಡಬಿದ್ರೆಯ ಗುಜರಿ ವ್ಯಾಪಾರಿ ಅಯ್ಯಬ್ ಮತ್ತು ಖತೀಜಾ ಬಾನು ದಂಪತಿಯ ಪುತ್ರಿಯಾಗಿದ್ದಾರೆ.

Join Whatsapp