ಮದುವೆ ಮಂಟಪವಾದ ಮಿನಿ ವಿಧಾನ ಸೌಧ

Prasthutha|

ಮೈಸೂರು: ಮಿನಿ ವಿಧಾನ ಸೌಧವನ್ನು ಮದುವೆ ಛತ್ರವಾಗಿ ಮಾರ್ಪಡಿಸಿದ ಘಟನೆ ಪಾಂಡವಪುರದಲ್ಲಿ ನಡೆದಿದೆ.

- Advertisement -

ವರ್ಗಾವಣೆಗೊಂಡ ತಹಸೀಲ್ದಾರ್ ಪ್ರಮೋದ್ ಪಾಟೀಲ ಅವರ ಬೀಳ್ಕೊಡುಗೆ ಸಮಾರಂಭಕ್ಕಾಗಿ  ಪಾಂಡವಪುರದ ಮಿನಿ ವಿಧಾನ ಸೌಧವನ್ನು ಮದುವೆ ಮಂಟಪದಂತೆ  ಅಲಂಕೃತಗೊಳಿಸಲಾಗಿದೆ.

ಕಾರ್ಯಕ್ರಮದ ಭಾಗವಾಗಿ  ಹಾರ-ತುರಾಯಿ, ಕೇಕ್ ಕಟ್ಟಿಂಗ್ ಮೊದಲಾದವೆಲ್ಲ ಕಚೇರಿಯಲ್ಲಿ ನಡೆದಿವೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Join Whatsapp