ಮಸ್ಜಿದ್ ಬಿಲಾಲ್ ಸಜೀಪ ನಡು ಇದರ ನೂತನ ಅಧ್ಯಕ್ಷರಾಗಿ ಅಲ್ತಾಫ್ ಸಜೀಪ ಪುನರಾಯ್ಕೆ

Prasthutha|

ಬಂಟ್ವಾಳ : ಇಕ್ಮ ಪೌಂಡೇಶನ್ ನ ಅಧೀನದಲ್ಲಿರುವ ಮಸ್ಜಿದ್ ಬಿಲಾಲ್ ಸಜೀಪ ನಡು ಇದರ ವಾರ್ಷಿಕ ಮಹಾ ಸಭೆಯು ಮಸೀದಿಯ ಖತೀಬರಾದ ಸುಹೈಬ್ ನಜ್ಮಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು,

- Advertisement -

ಹೊಸ ಮಸೀದಿಯ ನಿರ್ಮಾಣದ ರೂಪುರೇಷೆಗಳನ್ನು ಮತ್ತು ಮಸೀದಿ ಆಡಳಿತ ಕಮಿಟಿಯಲ್ಲಿ ನಡೆಯುವ ಮದ್ರಸ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಉತ್ತಮಗೊಳಿಸುವ ವಿಚಾರದಲ್ಲಿ ಚರ್ಚೆ ನಡೆಸಿ ಹೊಸ ಆಡಳಿತ ಕಮಿಟಿಯನ್ನು ಹಿಕ್ಮ ಪೌಂಡೇಶನ್ ನ ಸರ್ವ ಸದಸ್ಯರ ಅನುಮೋದನೆಯ ಮುಖಾಂತರ ತೀರ್ಮಾನಿಸಲಾಯಿತು,

ನೂತನ ಅದ್ಯಕ್ಷರಾಗಿ ಅಲ್ತಾಫ್, ಉಪಾಧ್ಯಕ್ಷರಾಗಿ ನವಾಝ್, ಕಾರ್ಯದರ್ಶಿಯಾಗಿ ಇಲ್ಯಾಸ್ ಮುಹಮ್ಮದ್, ಜೊತೆ ಕಾರ್ಯದರ್ಶಿ ಯಾಗಿ ಪಯಾಝ್, ಕೋಶಾಧಿಕಾರಿಯಾಗಿ ಸಿದ್ದೀಕ್ ಆಯ್ಕೆಯಾದರು

- Advertisement -

ಮಸ್ಜಿದ್ ಬಿಲಾಲ್ ನ ಇಮಾಮ್ ಆದ ಅಬ್ದುರ್ರಹ್ಮಾನ್ ಮತ್ತು ಇಕ್ಮ ಪೌಂಡೇಶನ್ ನ ಸದಸ್ಯರಾದ ಸಿರಾಜ್, ನೌಶಾದ್, ಹಬೀಬ್, ಲತೀಫ್ ಹಾಗೂ ಎಲ್ಲ ಸದಸ್ಯರ ಸಮ್ಮುಖದಲ್ಲಿ ಮಹಾ ಸಭೆ ಮತ್ತು ನೂತನ ಕಮಿಟಿಯ ರಚನೆಯಾಯಿತು ,



Join Whatsapp