ಮಂಗಳೂರು: ಟೆಕ್ನಿಕ್ ಟೆಕ್ನಾಲಜಿ ಮಳಿಗೆ ಶುಭಾರಂಭ

Prasthutha|

- Advertisement -

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್‌ನ ನೆಲ್ಲಿಕಾಯಿ ರಸ್ತೆಯಲ್ಲಿರುವ ಅಲ್ ರಹಬಾ ಪ್ಲಾಝಾದಲ್ಲಿ ಟೆಕ್ನಿಕ್ ಟೆಕ್ನಾಲಜಿ ಮಳಿಗೆ ಇಂದು ಶುಭಾರಂಭಗೊಂಡಿತು.

ಸಾಫಿಯಾ ಅಬ್ದುಲ್ ಅವರು ಉದ್ಘಾಟನೆ ಮಾಡಿದರು.
ಜೆಜೆ ಪಂಪ್ಸ್ ಮಾರ್ಕೆಟಿಂಗ್ ಮ್ಯಾನೇಜರ್ ಪಲನಿಸ್ವಾಮಿ
ಜಾಫರ್ ಸಾಧಿಕ್ ಫೈಝಿ ಮತ್ತಿತ್ತರು ಉಪಸ್ಥಿತರಿದ್ದರು.

- Advertisement -

ಇನ್ ವೈಟರ್, ವಾಟರ್ ಮೋಟರ್, ವಾಟರ್ ಪ್ಯೂರಿಪೈಯ್ಯರ್, ಸೊಲರ್, ಬ್ಯಾಟರಿ ಮತ್ತು ಎಲ್ಲ ಗೃಹ ಉಪಯೋಗಿ ವಸ್ತುಗಳು. ಅಲ್ಲದೆ ಕೈಗಾರಿಕಾ ಯಂತ್ರೋಪಕರಣಗಳು ಇಲ್ಲಿ ದೊರೆಯುತ್ತದೆ.



Join Whatsapp