ಮಂಗಳೂರು: ಸಿಟಿ ಗೋಲ್ಡ್ ವತಿಯಿಂದ ಸ್ಪರ್ಧಾ ಕಾರ್ಯಕ್ರಮ

Prasthutha|

ಮಂಗಳೂರು: ಸಿಟಿ ಗೋಲ್ಡ್  ಮಂಗಳೂರು ಇದರ ವತಿಯಿಂದ ಆಗಸ್ಟ್ 15 ರ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಸಿಟಿ ಗೋಲ್ಡ್ ಕಂಕನಾಡಿ ಮಳಿಗೆಯಲ್ಲಿ ಚಿನ್ನಾಭರಣಗಳ ಖರೀದಿಯಲ್ಲಿ  ತಯಾರಿಕಾ ಶುಲ್ಕದ ಮೇಲೆ ಶೇಕಡಾ 50 ರಷ್ಟು ಹಾಗು ವಜ್ರಾಭರಣಗಳ ಖರೀದಿಯಲ್ಲಿ  ಪ್ರತಿ ಕ್ಯಾರಟ್ ನ ಮೇಲೆ ಶೇಕಡಾ 25 ರಷ್ಟು ರಿಯಾಯಿತಿ ನೀಡಲಾಗುವುದು. ಇದೇ ದಿನ   ಸಂಜೆ 4 ಗಂಟೆಗೆ ಸರಿಯಾಗಿ 5 ರಿಂದ 10 ವರ್ಷದ ವರೆಗಿನ ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆ‌ ನಡೆಯಲಿದೆ.

- Advertisement -

ಇತರ ಸ್ಪರ್ದೆಗಳಾದ ಹಾಡುಗಾರಿಹೆ, ಕ್ವಿಜ್ ಹಾಗು ಇನ್ನಿತರ ಸ್ಪರ್ಧಾ ಕಾರ್ಯಕ್ರಮಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಈ  ಕಾರ್ಯಕ್ರಮದಲ್ಲಿ ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುವುದು. ಹಾಗು ಸ್ಪರ್ಧಿಸಿದ ಎಲ್ಲಾ ಸ್ಪರ್ಧಾರ್ತಿ ಮಕ್ಕಳಿಗೆ ಬಹುಮಾನ ನೀಡಲಾಗುವುದು. ಆದ್ದರಿಂದ ಬಾಗವಹಿಸಲು ಇಚ್ಚಿಸುವವರು ಮುಂಗಡವಾಗಿ ಹೆಸರನ್ನು ಕಾಯ್ದರಿಸಬೇಕೆಂದು   ಸಿಟಿ ಗೋಲ್ಡ್ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

  ಸಂಪರ್ಕಿಸಿ- 9995483444, 9844357402

Join Whatsapp