ಮಂಗಳೂರು | ಮನೆಯ ಮೇಲೆ ಉರುಳಿ ಬಿದ್ದ ಮರ: ಮೂವರಿಗೆ ಗಾಯ

Prasthutha|

ಮಂಗಳೂರು: ಮರವೊಂದು ಮನೆಯ ಮೇಲೆ ಉರುಳಿ ಬಿದ್ದು ಮೂರು ಮಂದಿ ಗಾಯಗೊಂಡಿರುವ ಘಟನೆ ಕಾವೂರಿನಲ್ಲಿ ನಡೆದಿದೆ.

- Advertisement -


ಗಾಳಿ – ಮಳೆಯಿಂದಾಗಿ ಬೃಹತ್ ಗಾತ್ರದ ಮರ ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮನೆಯ ಛಾವಣಿ ಮತ್ತು ಹಂಚುಗಳು ಪುಡಿ ಪಡಿಯಾಗಿದೆ. ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.


ಇನ್ನು ಮನೆಯ ಒಳಗೆ 5 ಮಂದಿ ಮಲಗಿದ್ದು, ಅವರ ಪೈಕಿ ಮೂವರು ಹಂಚು ಮತ್ತು ಮರದ ಅವಶೇಷಗಳು ಬಿದ್ದು ಗಾಯಗೊಂಡಿದ್ದಾರೆ.

Join Whatsapp