ಮಂಗಳೂರು: ನಾಳೆ ನಗರದ ವಿವಿಧೆಡೆ ವಿದ್ಯುತ್ ಸ್ಥಗಿತ

Prasthutha|

ಮಂಗಳೂರು: ಕುಲಶೇಖರ 110/33/11 ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ಎಕ್ಕೂರು ಫೀಡರ್ ಮತ್ತು 11ಕೆವಿ ಪಂಪ್’ವೆಲ್ ಫೀಡರ್’ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ನಗರದ ಹಲವೆಡೆ ಶುಕ್ರವಾರ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ತಿಳಿಸಿದೆ.
ಈ ಕಾರಣ ಫೆ.24ರ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮರೋಳಿ, ಪಡೀಲ್, ಅಳಪೆ, ಮೇಘನಗರ, ಪ್ರಶಾಂತ್’ಬಾಗ್, ನಾಗುರಿ, ಗರೋಡಿ, ನೇತ್ರಾವತಿ ಬಡಾವಣೆ, ಪಂಪ್’ವೆಲ್, ಕಪಿತಾನಿಯೋ, ರೆಡ್ ಬಿಲ್ಡಿಂಗ್, ರೈಲ್ವೇ ಸ್ಟೇಷನ್, ಕ್ಯಾಡ್ಸೆಂಟರ್, ಇಂಡಿಯಾನ ಹಾಸ್ಪಿಟಲ್, ಇಸ್ಲಾಮಿಕ್ ಪಂಪ್’ವೆಲ್, ನಿಟ್ಟೆ ಎಜ್ಯುಕೇಶನ್, ಪಂಪ್’ವೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

- Advertisement -

ಬಲ್ಮಠ, ಮಲ್ಲಿಕಟ್ಟೆ 33/11ಕೆವಿ ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆವಿ ಬಲ್ಮಠ ಮತ್ತು 11ಕೆವಿ ಮಲ್ಲಿಕಟ್ಟೆ ಫೀಡರ್’ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಕಾರಣ ಫೆ.24ರ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಲ್ಮಠ, ಬೆಂದೂರು, ಆಸ್ಪರ್, ಲೋವರ್ ಬೆಂದೂರು, ಮಲ್ಲಿಕಟ್ಟೆ, ಬೆಂದೂರು, ಮರ್ಕೆರಾ ಹಿಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ಕರಂಗಲ್ಪಾಡಿ 33/11ಕೆವಿ ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆವಿ ಕರಂಗಲ್ಪಾಡಿ ಫೀಡರ್’ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ ಕಾರಣ ಫೆ.24ರ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕದ್ರಿ ಕಂಬಳ, ವ್ಯಾಸ್ ರಾವ್ ರೋಡ್, ಕರಂಗಲ್’ಪಾಡಿ, ಕೋರ್ಟ್ ರೋಡ್, ಪಿಂಟೋ ಲೇನ್, ಗಣೇಶ್ ರಾವ್ ಲೇನ್, ಜೈಲ್ ರೋಡ್, ಬಂಟ್ಸ್ ಹಾಸ್ಟೆಲ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

- Advertisement -

ಕದ್ರಿ, ಲೈಟ್ ಹೌಸ್, ಬಂಟ್ಸ್ ಹಾಸ್ಟೆಲ್ 33/11ಕೆವಿ ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆವಿ ಲೈಟ್ಹೌಸ್ ಹಿಲ್ ರೋಡ್, 11ಕೆವಿ ಬಂಟ್ಸ್ ಹಾಸ್ಟೆಲ್, 11ಕೆವಿ ಕದ್ರಿ ಟಾಲ್ ಗೇಟ್, 11ಕೆವಿ ಕರಂಗಲ್ಪಾಡಿ, 11ಕೆವಿ ಜ್ಯೋತಿ, 11ಕೆವಿ ಶಿವಭಾಗ್, 11ಕೆವಿ ಕದ್ರಿ ಟೆಂಪಲ್, 11ಕೆವಿ ಮಲ್ಲಿಕಟ್ಟೆ ಮತ್ತು 11ಕೆವಿ ಬಲ್ಮಠ ಫೀಡರ್ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.

ಈ ಕಾರಣ ಫೆ.24ರ ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಬಂಟ್ಸ್ ಹಾಸ್ಟೆಲ್, ವುಡ್’ಲ್ಯಾಂಡ್, ಗೋಲ್ಡ್’ಪಿಂಚ್, ಜ್ಯೋತಿ ಟಾಕೀಸ್, ಲೈಟ್ ಹೌಸ್ ಹಿಲ್, ಲೇಡಿಸ್ ಕ್ಲಬ್, ಸೈಂಟ್ ಅಲೋಶಿಯಸ್ ಕಾಲೇಜ್, ಜಾರ್ಜ್ ಮಾರ್ಟಿಸ್ ರೋಡ್, ಮಲ್ಲಿಕಟ್ಟೆ, ಕ್ಯಾಸ್ಟಲ್ ಬಾಗ್, ಸಿಟಿ ಹಾಸ್ಪಿಟಲ್, ಕಾಮತ್ ನಸಿರ್ಂಸಗ್ ಹೋಂ, ಗಿರಿಯಾಸ್, ಆರ್ಯಸಮಾಜ ರಸ್ತೆ, ಭಾರತ್ ಬೀಡಿ, ಪ್ಲಾಂಟರ್ಸ್ ಲೇನ್, ಪತ್ರಾವೋ ಲೇನ್, ಅಭಿನಂದನ್, ಟಾಲ್ಗೇಟ್, ತಾರೆತೋಟ, ನಂತೂರು ಬಸ್ಸ್ಟ್ಯಾಂಡ್, ಕರಾವಳಿ ಲೇನ್, ಕೊಚ್ಚಿನ್ ಬೇಕರಿ, ಕದ್ರಿ ಪಾರ್ಕ್, ಜೋಗಿಮಠ, ಸಕ್ರ್ಯೂಟ್ ಹೌಸ್, ಕದ್ರಿ ಗ್ರೌಂಡ್, ಕದ್ರಿ ಕಂಬಳ, ಕದ್ರಿ ರಾಕ್ಸ್, ವಿಜಯ ಕ್ಲಿನಿಕ್, ತೇಜಸ್ವಿನಿ ಹಾಸ್ಪಿಟಲ್, ವ್ಯಾಸ್ರಾವ್ ರೋಡ್, ಪಿಂಟೋಸ್ ಲೇನ್, ವಿನಯ ನಸಿರ್ಂ್ಗ್ ಹೋಂ, ಕರಂಗಲ್ಪಾಡಿ, ಮೆಡಿಕೇರ್ ಬಿಲ್ಡಿಂಗ್, ಸೈಂಟ್ ಅಲೋಶಿಯಸ್ ಪ್ರೈಮರಿ ಸ್ಕೂಲ್, ಸೈಂಟ್ ಅಲೋಶಿಯಸ್ ಹೈಸ್ಕೂಲ್, ಕೋರ್ಟ್ ರೋಡ್, ಬಲ್ಮಠ, ಜ್ಯೋತಿ, ಹಂಪನಕಟ್ಟ ರೋಡ್, ಹೋಟೆಲ್ ಮಂಗಳಾ ಕಾಂಪ್ಲೆಕ್ಸ್, ಕುಡುಂಬಿ ಗಾರ್ಡನ್, ಡಾನ್ ಬಾಸ್ಕೋ ಹಾಲ್, ಶಿವಭಾಗ್ 1ರಿಂದ 5ನೇ ಕ್ರಾಸ್ವರೆಗೆ, ತಾರೆತೋಟ, ಇ.ಎಸ್.ಐ, ಗೀತಾಂಜಲಿ, ಲೋವರ್ ಬೆಂದೂರು, ಅಲ್ವಾರಿಸ್ ರೋಡ್, ಕೈಬಟ್ಟಲ್, ಟೆಂಪಲ್ ರೋಡ್, ಕದ್ರಿ ಟೆಂಪಲ್, ಮಂಜುಶ್ರೀ ಲೇಔಟ್, ಸರ್ಕ್ಯೂಟ್ ಹೌಸ್ ರೋಡ್, ಕದ್ರಿ ಕಂಬಳ ರೋಡ್, ಮರ್ಕೆರಾ ಹಿಲ್, ಲೋಬೋ ಲೇನ್, ಸೈಂಟ್ ಆಗ್ನೇಸ್, ಹಾರ್ಟಿಕಲ್ಚರ್ ಆಫೀಸ್, ವಾಟರ್ ಸಪ್ಲೈ, ಮಂಗಳೂರು ಸಿಟಿ ಕಾರ್ಪೋರೇಶನ್, ವಾಸ್ ಬೇಕರಿ, ಬೆಥನಿ ಸೈಂಟ್ ತೆರೆಸಾ, ಎಸ್.ಸಿ.ಎಸ್ ಹಾಸ್ಪಿಟಲ್, ಕಲೆಕ್ಟರ್ಸ್ ಗೇಟ್, ಬಲ್ಮಠ, ಕೊಲೊಸೊ ಹಾಸ್ಪಿಟಲ್, ಕುಮಾರ್ ಇಂಟರ್ ನ್ಯಾಷನಲ್, ಡೊಮಿನೋಸ್ ಫಿಜಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ನ ಪ್ರಕಟಣೆ ತಿಳಿಸಿದೆ.

Join Whatsapp