ಭಾರಿ ಮಳೆ: ಮತ್ತೆ ಮುಳುಗಿದ ಮಂಗಳೂರು…!

Prasthutha|

- Advertisement -

ಪಂಪ್ ವೆಲ್‌ ಅಂಡರ್ ಪಾಸ್ ಸಂಪೂರ್ಣ ಮುಳುಗಡೆ

ಮಂಗಳೂರು: ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ ಬಹುತೇಕ ಕಡೆಗಳಲ್ಲಿ ನೀರು ನುಗ್ಗಿದ್ದು, ಜನಸಾಮಾನ್ಯರು ಪರದಾಡುತ್ತಿದ್ದಾರೆ.

- Advertisement -

ಪ್ರಮುಖವಾಗಿ ನಗರದ ಪಂಪ್ ವೆಲ್, ಪಡೀಲ್ ಭಾಗದಲ್ಲೂ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತವಾಗಿದೆ.

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪದೇ ಪದೇ ಪಂಪ್ ವೆಲ್‌, ಪಡೀಲ್ ಮುಳುಗಡೆಯಾಗುತ್ತಿದ್ದು, ಈ ಬಗ್ಗೆ ಶಾಸಕರು, ಸಂಸದರು ಇನ್ನು ಕ್ರಮ ಕೈಗೊಂಡಿಲ್ಲ.

Join Whatsapp