ಪ್ರೇಯಸಿಯನ್ನು ಕೊಂದು ಆಕೆಯ ಶವವನ್ನು ಟ್ಯಾಂಕ್’ನಲ್ಲಿ 14 ದಿನ ಬಚ್ಚಿಟ್ಟ ಅರವಿಂದ್!

Prasthutha|

ಪ್ರಯಾಗ್ ರಾಜ್: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಕೊಂದು ಆಕೆಯ ಶವವನ್ನು ಮನೆಯ ಟ್ಯಾಂಕ್ ನಲ್ಲಿ ಬಚ್ಚಿಟ್ಟ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದೆ.

- Advertisement -


ಮೃತರನ್ನು 35 ವರ್ಷದ ಕೇಸರ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಅರವಿಂದ್ ಎಂದು ತಿಳಿದು ಬಂದಿದೆ.


ಮೇ 30 ರಂದು ಕೇಸರ್ ಕುಟುಂಬವು ಆಕೆ ಕಾಣೆಯಾಗಿದ್ದಾರೆ ಎಂದು ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.

- Advertisement -


ಮೃತರ ಫೋನ್ ಕರೆ ವಿವರಗಳ ಆಧಾರದ ಮೇಲೆ ಅರವಿಂದ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಬೆಳಕಿಗೆ ಬಂದಿದೆ.



Join Whatsapp