ದೆಹಲಿ: ಮಹೀಂದ್ರಾ ಕಂಪೆನಿಯ ಲಾಭದ ಮಟ್ಟವು ಜುಲೈನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಶೇಕಡಾ 44 ರಷ್ಟು ಏರಿಕೆ ಕಂಡಿದೆ.
- Advertisement -
ಈ ಮೂಲಕ ಈ ತ್ರೈಮಾಸಿಕದ ಅವಧಿಯಲ್ಲಿ ಸರಿಸುಮಾರು 2773/- ಕೋಟಿ ಲಾಭಗಳಿಸಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಕೃಷಿ ಉಪಕರಣ ಸಾಮಾಗ್ರಿಗಳು ಮತ್ತು ವಾಹನಗಳ ಮಾರಾಟದ ವ್ಯವಹಾರವು ಲಾಭ ಏರಿಕೆಗೆ ನೆರವಾಗಿದೆ ಎನ್ನಲಾಗಿದೆ.