ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನಾಚರಣೆ

Prasthutha|

ಮಡಿಕೇರಿ: ಕೊಡಗು  ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ  ಸ್ವತಂತ್ರ ಭಾರತದ ಮೊದಲ ಸೇನಾದಂಡ ನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ 123 ನೇ ಜನ್ಮ ದಿನಾಚರಣೆಯು ಸರಳವಾಗಿ ಆಚರಿಸಲಾಯಿತು.

- Advertisement -

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಮಾಜಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು    ಕಾರ್ಯಪ್ಪ ಅವರ ಪ್ರತಿಮೆಗೆ  ಪುಷ್ಪ ನಮನ  ಸಲ್ಲಿಸಿದರು.

Join Whatsapp