ನೂತನ ಕ್ಯಾಬಿನೆಟ್’ನ ಸಂಭಾವ್ಯ ಸಚಿವರ ಪಟ್ಟಿ

Prasthutha|

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿ.ಕೆ ಶಿವಕುಮಾರ್ ಡಿಸಿಎಂ ಆಗಿ ಆಯ್ಕೆ ಆಗಿದ್ದಾರೆ.

- Advertisement -


ಇಬ್ಬರಿಬ್ಬರೂ 20ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯುವ ಸಮಾರಂಭದಲ್ಲಿ ಪದಗ್ರಹಣ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಸುಮಾರು 28 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ತೆಗೆದುಕೊಳ್ಳುವ ಸಾಧ್ಯತೆ ಇದೆ.


ಸಂಭಾವ್ಯರ ಪಟ್ಟಿ ಇಂತಿದೆ.
*ಜಿ.ಪರಮೇಶ್ವರ
*ಕೆ.ಎಚ್.ಮುನಿಯಪ್ಪ/ರೂಪಕಲಾ ಶಶಿಧರ್
*ಬಿ.ಕೆ.ಹರಿಪ್ರಸಾದ್
*ಎಂ.ಬಿ.ಪಾಟೀಲ
*ರಾಮಲಿಂಗಾ ರೆಡ್ಡಿ
*ಆರ್.ವಿ.ದೇಶಪಾಂಡೆ
*ಕೆ.ಜೆ.ಜಾರ್ಜ್
*ಎಚ್.ಕೆ.ಪಾಟೀಲ
*ಕೃಷ್ಣ ಬೈರೇಗೌಡ
*ಯು.ಟಿ.ಖಾದರ್/ ಸಲೀಂ ಅಹ್ಮದ್
*ಜಮೀರ್ ಅಹ್ಮದ್ ಖಾನ್/ ಎನ್.ಎ. ಹ್ಯಾರೀಸ್
*ಸತೀಶ ಜಾರಕಿಹೊಳಿ
*ಎಚ್.ಸಿ.ಮಹದೇವಪ್ಪ
*ಶರಣ ಪ್ರಕಾಶ ಪಾಟೀಲ
*ಅಜಯ್ ಧರ್ಮ ಸಿಂಗ್
*ದಿನೇಶ್ ಗುಂಡೂರಾವ್
*ಲಕ್ಷ್ಮಣ ಸವದಿ
*ಲಕ್ಷ್ಮಿ ಹೆಬ್ಬಾಳಕರ
*ಮಧು ಬಂಗಾರಪ್ಪ
*ಬಸವರಾಜ ರಾಯರಡ್ಡಿ
*ಪ್ರಿಯಾಂಕ್ ಖರ್ಗೆ
*ಸಂತೋಷ್ ಲಾಡ್
*ವಿಜಯಾನಂದ ಕಾಶಪ್ಪನವರ
*ವಿನಯ್ ಕುಲಕರ್ಣಿ
*ಟಿ.ಡಿ.ರಾಜೇಗೌಡ/ ಕೆ.ಎಂ.ಶಿವಲಿಂಗೇಗೌಡ
*ಬಿ.ಕೆ. ಸಂಗಮೇಶ್ವರ
*ಆರ್.ಬಿ. ತಿಮ್ಮಾಪುರ
*ಕೊತ್ತೂರು ಮಂಜುನಾಥ್
*ಶ್ಯಾಮನೂರು ಶಿವಶಂಕರಪ್ಪ/ ಎಸ್.ಎಸ್.ಮಲ್ಲಿಕಾರ್ಜುನ
*ಎಂ.ಕೃಷ್ಣಪ್ಪ/ ಪ್ರಿಯಕೃಷ್ಣ

Join Whatsapp