“ಲರ್ನ್ ದಿ ಕುರ್‌ಆನ್” 10ನೇ ಹಂತದ ಪಬ್ಲಿಕ್ ಪರೀಕ್ಷಾ ಫಲಿತಾಂಶ

Prasthutha|

ಮಂಗಳೂರು: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಇದರ ಅಧೀನ ಸಂಸ್ಥೆಗಳಾದ ಸಲಫಿ ಎಜ್ಯುಕೇಶನ್ ಬೋರ್ಡ್, ಸಲಫಿ ಗರ್ಲ್ಸ್ ಮೂವ್‌ಮೆಂಟ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಮತ್ತು ಮುಜಾಹಿದ್ ಗರ್ಲ್ಸ್ ಮೂವ್‌ಮೆಂಟ್ ರಿಯಾದ್ ಇವುಗಳ ಜಂಟಿ ಆಶ್ರಯದಲ್ಲಿ 07.08.2022 ರಂದು ನಡೆದ 10ನೇ ಹಂತದ ಕುರ್‌ಆನ್ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.

- Advertisement -

ಕನ್ನಡ ವಿಭಾಗದಲ್ಲಿ ಅಶುರ ಕಲ್ಲಾಪು (10-DE-LA029) ಪ್ರಥಮ, ತಸ್ನೀಮ ದೇರಳಕಟ್ಟೆ (10-DE-LA003), ಮರಿಯಮ್ ಬಾನು ಕಲ್ಲಾಪು (10-UL-LA035) ದ್ವಿತೀಯ, ರುಬೀನ ಉಪ್ಪಿನಂಗಡಿ (10-UP-LA004) ತೃತೀಯ ಸ್ಥಾನ ಪಡೆದಿದ್ದಾರೆ.

ಇಂಗ್ಲೀಷ್ ವಿಭಾಗದಲ್ಲಿ ರೂಹಿ ಶಬೀರ್ ಮುಲ್ಕಿ (10-MU-LA006) ಪ್ರಥಮ, ಆಯಿಶ ಶಿರೀನ್ ಬೋಳಾರ್ (10-KA-LA012), ಮುಂಝಿರ ಕಂಕನಾಡಿ (10-KA-LA028), ರಿಝ್‍ಮಾ ಝೈನಬ ಮುಲ್ಕಿ (10-MU-LA017) ದ್ವಿತೀಯ ಮತ್ತು ನಫೀಸ ಹಿಬಾ ಉಳ್ಳಾಲ (10-UL-LA036), ಆಯಿಶಾ ಅಫ್‍ನಾನ್ ಪಾಂಡೇಶ್ವರ (10-KA-LA014)  ತೃತೀಯ ಸ್ಥಾನ ಪಡೆದಿದ್ದಾರೆ.

- Advertisement -

ವಿದ್ಯಾರ್ಥಿ ವಿಭಾಗದಲ್ಲಿ ನಯಿಮಾ ದೇರಳಕಟ್ಟೆ (10-DE-GR005) ಪ್ರಥಮ, ಆಶಿಯಾ ರೀಹ ಬಜಾಲ್ (10-BJ-GR003) ದ್ವಿತೀಯ ಮತ್ತು ಕಲಂದರ್ ಶಾಫಿ ತುಂಬೆ (10-FA-BY003) ತೃತೀಯ ಸ್ಥಾನ ಪಡೆದಿದ್ದಾರೆಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದೆ.



Join Whatsapp