‘ಲೇಡಿ ಸಿಂಘಂ’ ಎಂದೇ ಖ್ಯಾತಿ ಪಡೆದಿದ್ದ ಮಹಿಳಾ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಸಾವು

Prasthutha|

- Advertisement -

ನಾಗಾಂವ್: ಅಸ್ಸಾಂ ಪೊಲೀಸ್‌’ನ ಮಹಿಳಾ ಸಬ್ ಇನ್‌ ಸ್ಪೆಕ್ಟರ್ ಜುನ್ಮೋನಿ ರಭಾ ಅವರ ಕಾರು ಕಂಟೈನರ್ ಟ್ರಕ್‌ ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ಘಟನೆ‌ ಕಲಿಯಾಬೋರ್ ನಲ್ಲಿ ನಡೆದಿದೆ.

‘ಲೇಡಿ ಸಿಂಘಂ’ ಎಂದೇ ಜನಪ್ರಿಯವಾಗಿರುವ ಜುನ್ಮೋನಿ ರಭಾ,(30) ಮೃತಪಟ್ಟವರು.

- Advertisement -

ಅಪಘಾತದ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಆಕೆಯ ಕುಟುಂಬ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ.

Join Whatsapp