ಕೋಟೆಕಾರು, ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: ಎಸ್ ಡಿಪಿಐ ಅಭ್ಯರ್ಥಿಗಳ ಪಟ್ಟಿ ಪ್ರಕಟ

Prasthutha: December 14, 2021

ಮಂಗಳೂರು: ಕೋಟೆಕಾರು ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಗೆ ಎಸ್ಡಿಪಿಐ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೋಟೆಕಾರು ಪಟ್ಟಣ ಪಂಚಾಯತ್
ಕ್ರಮ.ಸಂಖ್ಯೆ ವಾರ್ಡ್ ಸಂಖ್ಯೆ ವಾರ್ಡ್ ಹೆಸರು ಅಭ್ಯರ್ಥಿಗಳ ಹೆಸರು
8 ತಾರಿಪಡ್ಪು- ಮುಹಮ್ಮದ್ ಬಶೀರ್
9 ಶಾರದಾ ನಗರ- ಮಾಡೂರು ಮೆಹನಾಝ್ ಇಬ್ರಾಹಿಂ
12 ಜಲಾಲ್ ಬಾಗ್- ಶಾಹಿದಾ ಕೆ. ಹುಸೈನ್
13 ಪನೀರ್- ಸಲೀಮಾ ಬಿ.ಎಮ್
16 ಅಜ್ಜಿನಡ್ಕ- ಇಬ್ರಾಹಿಂ ಅಜ್ಜಿನಡ್ಕ
17 ಕೊಮರಂಗಳ- ಕೈರುನ್ನಿಸಾ

ವಿಟ್ಲ ಪಟ್ಟಣ ಪಂಚಾಯತ್
ಕ್ರಮ.ಸಂಖ್ಯೆ ವಾರ್ಡ್ ಸಂಖ್ಯೆ ವಾರ್ಡ್ ಹೆಸರು ಅಭ್ಯರ್ಥಿಗಳ ಹೆಸರು
1 ಮೇಗಿನ ಪೇಟೆ -ಸಾದತ್ ನಗರ ಮುಹಮ್ಮದ್ ರಫೀಕ್
2 ಮೇಗಿನ ಪೇಟೆ ಡಿಗ್ರಿ ಕಾಲೇಜು- ಆಯಿಶಾ ಅಬ್ದುಲ್ ಲತೀಫ್
8 ಕಂತಡ್ಕ ಒಕ್ಕುಡ -ರಝಿಯಾ ಶರೀಫ್
13 ಒಕ್ಕೆತ್ತ್ತೂರು – ಶಾಕಿರಾ ಅಬ್ದುಲ್ಲಾ
18 ಕೊಲಂಬೆ -ಎ. ಸಯ್ಯದ್ ಇಲ್ಯಾಸ್ ಹಝ್ರತ್

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!