ಗೂಗಲ್ ಅನುವಾದಕ್ಕೆ ಸೇರ್ಪಡೆಗೊಂಡ ಕೊಂಕಣಿ ಭಾಷೆ

Prasthutha|

ಪಣಜಿ: ಗೂಗಲ್ ಅನುವಾದಕ್ಕೆ ಕೊಂಕಣಿ ಭಾಷೆ ಸೇರ್ಪಡೆಗೊಂಡಿದ್ದು, ಇನ್ನೂ 24 ಭಾಷೆಗಳನ್ನು ಸೇರಿಸಲಾಗಿದೆ.

- Advertisement -

ಗೂಗಲ್ ಇಂದು 24 ಭಾಷೆಗಳ ಸೇರ್ಪಡೆ ಮಾಡಿವೆ. ಹೆಚ್ಚಿನ ತಂತ್ರಜ್ಞಾನಗಳಲ್ಲಿ ಪ್ರತಿನಿಧಿಸದ ಭಾಷೆಗಳ ಅಡೆತಡೆಗಳನ್ನು ಮುರಿಯಲು ಬಯಸಿದೆ ಎಂದು ಹೇಳಿದೆ.

ಗೂಗಲ್ ಅನುವಾದಕ್ಕೆ ಸೇರ್ಪಡೆಯಾಗಿರುವ ಜಗತ್ತಿನಾದ್ಯಂತ ಇರುವ 133 ಭಾಷೆಗಳಲ್ಲಿ ಕೊಂಕಣಿಯೂ ಒಂದಾಗಿದೆ.  ಕೊಂಕಣಿ ಭಾಷಿಕರಿಗೆ ಇದು ಸಂತೋಷದ ವಿಚಾರವಾಗಿದೆ.



Join Whatsapp