ಕೊಡಗು: ಶಾಲಾ ಬಸ್, ಬೈಕ್ ಅಪಘಾತ; ಇಬ್ಬರ ಸ್ಥಿತಿ ಗಂಭೀರ

Prasthutha|

ಮಡಿಕೇರಿ : ಶಾಲಾ ಬಸ್ ಹಾಗೂ ಶಾಲಾ ಬಸ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರರಿಗೆ  ಗಂಭೀರ ಗಾಯಗಳಾಗಿರುವ  ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಕಾಲೂಕಿನ ಕತ್ತಲೆಕಾಡು ಬಳಿ ನಡೆದಿದೆ.

- Advertisement -

ಚೆಟ್ಟಳ್ಳಿ ಸಮೀಪದ ಕಾಫಿ ಬೋರ್ಡ್ ಗೆ ಸೇರಿದ ಶಾಲಾ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳುಗಳನ್ನು  ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp