ಕೊಡಗು: ಶನಿವಾರಸಂತೆ ಗ್ರಾ.ಪಂ ಅಧ್ಯಕ್ಷೆಯಾಗಿ ಫರ್ಜಾನ ಶಾಹಿದ್ ಬಾನು ಅವಿರೋಧ ಆಯ್ಕೆ

Prasthutha|

ಮಡಿಕೇರಿ: ಸೊಮವಾರಪೇಟೆ ತಾಲೂಕಿನ ಶನಿವಾರಸಂತೆ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಫರ್ಜಾನ ಶಾಹಿದ್ ಭಾನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

- Advertisement -

ಅಧ್ಯಕ್ಷೆಯಾಗಿದ್ದ ಸರೋಜಾ ಶೇಖರ್ ರಾಜಿನಾಮೆ ನಿಡಿದ್ದರಿಂದ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು.

ಹಿಂದುಳಿದ ವರ್ಗ ಎ ಮಹಿಳೆ ಸ್ಥಾನಕ್ಕೆ ಮಿಸಲಾಗಿದ್ದ ಅಧ್ಯಕ್ಷೆ ಸ್ಥಾನ. ಚುನಾವಣಾಧಿಕಾರಿಯಾಗಿ ಸೊಮವಾರಪೇಟೆ ತಾಲೂಕು ತಹಶಿಲ್ದಾರ್ ಗೊವಿಂದ್ ರಾಜ್ ಕಾರ್ಯನಿರ್ವಹಿಸಿದರು.

Join Whatsapp