ಕರ್ನಾಟಕ ವಿಧಾನಸಭಾ ಚುನಾವಣೆ : ಎಕ್ಸಿಟ್ ಪೋಲ್’ನಲ್ಲಿ ಕಾಂಗ್ರೆಸ್ ಮೇಲುಗೈ

Prasthutha|

ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಹೊರಬಂದಿದೆ. ಬಹುತೇಕ ಎಕ್ಸಿಟ್ ಪೋಲ್’ಗಳು ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಲಿದೆ ಎಂದು ಹೇಳಿದೆ. ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇಂಡಿಯಾ ಟುಡೇ, ಟೌಮ್ಸ್ ನೌ, ಝೀ ನ್ಯೂಸ್ ಮತ್ತು ಇಂಡಿಯಾ ಟಿವಿ ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್ ಬಹುಮತ ಪಡೆಯಲಿದೆ. ಜನ್ ಕಿ ಬಾತ್ ಮತ್ತು ನ್ಯೂಸ್ ನೇಷನ್ ಸಮೀಕ್ಷೆ ಬಿಜೆಪಿಗೆ ಬಹುಮತ ಕೊಟ್ಟಿದೆ. ಕೆಲವು ಮತಗಟ್ಟೆ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಎಂದು ಹೇಳಿದೆ.

- Advertisement -

ಇಂಡಿಯಾ ಟುಡೇ

- Advertisement -

ಕಾಂಗ್ರೆಸ್ – 122-140

ಬಿಜೆಪಿ – 62-80

ಜೆಡಿಎಸ್ – 20-25

ಇತರೆ – 00-03

ಟಿವಿ9 ಕನ್ನಡ-ಸಿ ವೋಟರ್

ಕಾಂಗ್ರೆಸ್ -100-112

ಬಿಜೆಪಿ – 83-95

ಜೆಡಿಎಸ್ – 21-29

ಇತರೆ – 2-6

ಝೀ ನ್ಯೂಸ್

ಕಾಂಗ್ರೆಸ್ -103-118

ಬಿಜೆಪಿ – 79-94

ಜೆಡಿಎಸ್ – 25-33

ಇತರೆ – 2-5

ರಿಪಬ್ಲಿಕ್

ಕಾಂಗ್ರೆಸ್ -94-108

ಬಿಜೆಪಿ – 85-100

ಜೆಡಿಎಸ್ – 24-32

ಇತರೆ – 2-6

ಜನ್ ಕಿ ಬಾತ್

ಕಾಂಗ್ರೆಸ್ – 91-106

ಬಿಜೆಪಿ – 94-117

ಜೆಡಿಎಸ್ – 14-24

ಇತರೆ – 00-02

ವಿಸ್ತಾರ ಅಖಾಡ

ಕಾಂಗ್ರೆಸ್ – 86-96

ಬಿಜೆಪಿ – 85-93

ಜೆಡಿಎಸ್ – 28-36

ಇತರೆ – 06-09

ಟಿವಿ9-ಪೋಲ್ ಸ್ಟ್ರಾಟ್

ಕಾಂಗ್ರೆಸ್ – 99-109

ಬಿಜೆಪಿ – 88-98

ಜೆಡಿಎಸ್ – 21-26

ಇತರೆ – 02-04

ನ್ಯೂಸ್ ನೇಷನ್

ಕಾಂಗ್ರೆಸ್ – 86+

ಬಿಜೆಪಿ – 114

ಜೆಡಿಎಸ್ – 21

ಇತರೆ – 03

ನ್ಯೂಸ್ 18

ಕಾಂಗ್ರೆಸ್ – 102

ಬಿಜೆಪಿ – 96

ಜೆಡಿಎಸ್ – 24

ಇತರೆ – 00-03

ಟೈಮ್ಸ್ ನೌ

ಕಾಂಗ್ರೆಸ್ – 113

ಬಿಜೆಪಿ – 85

ಜೆಡಿಎಸ್ – 23

ಇತರೆ – 00-03

ಎಬಿಪಿಸಿ ವೋಟರ್

ಕಾಂಗ್ರೆಸ್ – 100-112

ಬಿಜೆಪಿ – 83-95

ಜೆಡಿಎಸ್ – 21-29

ಇತರೆ – 02-06

ಇಂಡಿಯಾ ಟಿವಿ

ಕಾಂಗ್ರೆಸ್ – 110-120

ಬಿಜೆಪಿ – 80-90

ಜೆಡಿಎಸ್ – 20-24

ಇತರೆ – 00-03

ಪೋಲ್ ಆಫ್ ಪೋಲ್

ಕಾಂಗ್ರೆಸ್ – 96-108

ಬಿಜೆಪಿ – 86-99

ಜೆಡಿಎಸ್ – 22-30

ಇತರೆ – 02-05

ನವಭಾರತ್

ಕಾಂಗ್ರೆಸ್ -106-120


ಬಿಜೆಪಿ – 78-92


ಜೆಡಿಎಸ್ – 20-26


ಇತರೆ – 02-04

Join Whatsapp