ಕಲ್ಲಡ್ಕ | ಯುವಕ ನಾಪತ್ತೆ, ಪತ್ತೆಗಾಗಿ ಮನವಿ

Prasthutha|

ಬಂಟ್ವಾಳ: ಬಂಟ್ವಾಳ ತಾಲೂಕಿನ ಕಲ್ಲಡ್ಕದ ಮಾಣಿಮಜಲು ಗ್ರಾಮದ ಯುವಕ ಸಮದ್ ಕಳೆದ ಐದು ದಿನಗಳಿಂದ ಕಾಣೆಯಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -


ಮೂರು ಮಕ್ಕಳ ತಂದೆಯಾದ ಸಮದ್ ಕಾಣೆಯಾಗಿದ್ದು, ಸಮದ್ ಯುವಕನನ್ನು ಎಲ್ಲಿಯಾದರೂ ಕಂಡಲ್ಲಿ ತಕ್ಷಣ ಬಂಟ್ವಾಳ ಟೌನ್ ಪೋಲಿಸ್ ಠಾಣೆಗೆ ತಿಳಿಸಿ ಇಲ್ಲವೇ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
+91 90082 18612
+91 9901090586



Join Whatsapp