ಕೊಡಗು SDPI ಜಿಲ್ಲಾಧ್ಯಕ್ಷರಾಗಿ ಖಲೀಲ್ ಮಡಿಕೇರಿ ಆಯ್ಕೆ Prasthutha| March 24, 2022 ಕೊಡಗು; ಕೊಡಗು ಜಿಲ್ಲಾ SDPI ಅಧ್ಯಕ್ಷರಾಗಿ ಖಲೀಲ್ ಮಡಿಕೇರಿ ಆಯ್ಕೆಯಾಗಿದ್ದಾರೆ. ಕೊಡಗು ಬ್ಲಡ್ ಡೋನರ್ಸ್ ಇದರ ಅಧ್ಯಕ್ಷರಾಗಿ ಹಾಗೂ SDPI ವಿರಾಜ ಪೇಟೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿ Share FacebookTwitterPinterestWhatsApp Donate Now ಟಾಪ್ ಸುದ್ದಿಗಳು ಪ್ರತ್ಯೇಕ ಅಪಘಾತ: ದ.ಕ ಜಿಲ್ಲೆಯಲ್ಲಿ ಒಂದೇ ದಿನ 3 ಮಂದಿ ಮೃತ್ಯು..! ಟಾಪ್ ಸುದ್ದಿಗಳು ಆರ್ ಜಿ ಕರ್ ವೈದ್ಯೆ ಅತ್ಯಾಚಾರ, ಕೊ*ಲೆ: ಆರೋಪಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ ಪ್ರಕಟ ಟಾಪ್ ಸುದ್ದಿಗಳು ಡಿಕೆ ಶಿವಕುಮಾರ್ ಬದಲಾವಣೆಗೆ ಆಗ್ರಹಿಸಿಲ್ಲ: ಸತೀಶ್ ಜಾರಕಿಹೊಳಿ ಟಾಪ್ ಸುದ್ದಿಗಳು ಎಸ್ ಡಿಪಿಐ ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ಯಾಹಿಯ ಮರು ಆಯ್ಕೆ ಟಾಪ್ ಸುದ್ದಿಗಳು ಮುಂಬೈನಲ್ಲಿ ಸೈಫ್ ಕೂಡ ಸೇಫ್ ಇಲ್ಲ: ಫಡ್ನವೀಸ್ ಸರ್ಕಾರದ ವಿರುದ್ಧ ಉದ್ಧವ್ ಬಣ ತೀವ್ರ ವಾಗ್ದಾಳಿ ಟಾಪ್ ಸುದ್ದಿಗಳು ಕರ್ನಾಟಕ ದರೋಡೆ ರಾಜ್ಯ, ಜನರು ಆತಂಕದಲ್ಲಿ ಬದುಕುತ್ತಿದ್ದಾರೆ: ಆರ್. ಅಶೋಕ್ ಟಾಪ್ ಸುದ್ದಿಗಳು ಕರ್ನಾಟಕದಲ್ಲಿ 4,67,580 ಮನೆಗಳನ್ನು ಕಟ್ಟಲು ಒಪ್ಪಿಗೆ: ಕೇಂದ್ರ ಸಚಿವ ಚೌಹಾಣ್ ಟಾಪ್ ಸುದ್ದಿಗಳು ದೆಹಲಿ: ಕಾಂಗ್ರೆಸ್ ನ ನೂತನ ಪ್ರಧಾನ ಕಚೇರಿ ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ ಗಾಂಧಿ Previous articleಆದಿತ್ಯನಾಥ್ ಪದಗ್ರಹಣ ಕಾರ್ಯಕ್ರಮಕ್ಕೆ ದಿ ಕಾಶ್ಮೀರ್ ಫೈಲ್ಸ್ ಚಿತ್ರತಂಡಕ್ಕೂ ಆಹ್ವಾನ!Next articleಜೂನಿಯರ್ ಮಹಿಳಾ ಹಾಕಿ ಚಾಂಪಿಯನ್ ಶಿಪ್ ಗೆ ರಾಜ್ಯ ತಂಡ ಪ್ರಕಟ; ಕೊಡಗಿನ 12 ಆಟಗಾರ್ತಿಯರಿಗೆ ಸ್ಥಾನ