ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ನಿಂದ ಉದ್ಯೋಗಾವಕಾಶ

Prasthutha|

ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್ (NLC India) ಪ್ರತಿವರ್ಷವು ಸಹ ಅಪ್ರೆಂಟಿಸ್ ತರಬೇತುದಾರರನ್ನು ನೇಮಕ ಮಾಡಿಕೊಂಡು, ವೇತನ ನೀಡುತ್ತದೆ. 2024ನೇ ಸಾಲಿನಲ್ಲಿ ಒಟ್ಟಾರೆ 210 ಡಿಪ್ಲೊಮ ಪಾಸಾದವರನ್ನು ಹಾಗೂ ವಿವಿಧ ಪದವಿ ಪಾಸಾದವರನ್ನು ಟೆಕ್ನೀಷಿಯನ್ ತರಬೇತುದಾರರಾಗಿ ಮತ್ತು ಗ್ರಾಜುಯೇಟ್ ತರಬೇತುದಾರರಾಗಿ ಕ್ರಮವಾಗಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

- Advertisement -


ವಿದ್ಯಾರ್ಹತೆ
ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆ: ಸಂಬಂಧಿತ ಬ್ರ್ಯಾಂಚ್ ಗಳಲ್ಲಿ ಡಿಗ್ರಿ ಪಾಸ್.
ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆ : ಸಂಬಂಧಿತ ಬ್ರ್ಯಾಂಚ್ ಗಳಲ್ಲಿ ಡಿಪ್ಲೊಮ ಪಾಸ್.


ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

- Advertisement -


ಅರ್ಜಿ ಸಲ್ಲಿಸಬೇಕಾದ ವಿಳಾಸ : The General Manager, Learning and Development Centre, Block- 20, NLC India Limited, Neyveli – 607 803.
ಅರ್ಜಿ ಹಾರ್ಡ್ ಕಾಪಿ ಸಲ್ಲಿಸಲು ಕೊನೆ ದಿನಾಂಕ: 13-11-2024 ರ ಸಂಜೆ 05 ಗಂಟೆವರೆಗೆ.



Join Whatsapp