ಜೋ ಬೈಡನ್-ಕಮಲಾ ಹ್ಯಾರಿಸ್ ಗೆಲುವನ್ನು ಅಂಗೀಕರಿಸಿದ ಅಮೆರಿಕ ಸಂಸತ್

Prasthutha|

ವಾಷಿಂಗ್ಟನ್ : ಅಮೆರಿಕ ಸಂಸತ್ ಭವನ ಮೇಲೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಹಿಂಸಾತ್ಮಕ ದಾಳಿ ನಡೆಸಿದ ಬೆನ್ನಲ್ಲೇ, ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಚುನಾವಣೆಯ ವಿಜಯವನ್ನು ಅಲ್ಲಿನ ಸಂಸತ್ತು ಅಧಿಕೃತವಾಗಿ ಪ್ರಮಾಣಿಕರಿಸಿದೆ.

- Advertisement -

ಹೌಸ್ ಮತ್ತು ಸೆನೆಟ್ ಎರಡೂ ಸದನಗಳು ಡೆಮಾಕ್ರಾಟ್ ಗಲ ಚುನಾವಣಾ ಎಲೆಕ್ಟ್ರೊರಲ್ ಗೆಲುವನ್ನು ಪ್ರಮಾಣಿಕರಿಸಿವೆ.

ಚುನಾವಣೆಯಲ್ಲಿ ಮೋಸ ನಡೆದಿದೆ ಮತ್ತು ತಾನೇ ಗೆದ್ದಿದ್ದೇನೆಂದು ಅಧ್ಯಕ್ಷ ಟ್ರಂಪ್ ಪದೇಪದೇ ಆಧಾರ ರಹಿತ ವಾದಗಳನ್ನು ಪ್ರಮಾಣೀಕರಿಸಿದೆ. ಜೋ ಬೈಡನ್ 306 -232 ಚುನಾವಣಾ ಮತಗಳಿಂದ ಟ್ರಂಪ್ ಅವರನ್ನು ಸೋಲಿಸಿದರು ಮತ್ತು ಜ.20ರಂದು ಅಮೆರಿಕ ಅಧ್ಯಕ್ಷರಾಗಿ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.  



Join Whatsapp