ಜ್ಯುವೆಲರಿ ಅಂಗಡಿ ದರೋಡೆ ಯತ್ನ: ಮಹಿಳೆ ಪೊಲೀಸ್ ವಶಕ್ಕೆ

Prasthutha|

ಮುದ್ದೇಬಿಹಾಳ: ಹಾಡ ಹಗಲೇ ಆಂಧ್ರ ಮೂಲದ 4-5 ಮಹಿಳೆಯರ ತಂಡ ಜ್ಯುವೆಲರಿ ಅಂಗಡಿ ದರೋಡೆಗೆ ಯತ್ನಿಸಿದ ಘಟನೆ ಶನಿವಾರ ಮಧ್ಯಾಹ್ನ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರ ಬಡಾವಣೆಯಲ್ಲಿ ನಡೆದಿದೆ.

- Advertisement -

ಜ್ಯುವೆಲರಿ ಅಂಗಡಿಯ ಮಾಲಿಕ ರವಿ ಬಡಿಗೇರ ಮಗಳು, ಪತ್ನಿಯನ್ನು ಅಂಗಡಿಯಲ್ಲಿ ಕೂರಿಸಿ ಕೆಲಸ ಮೇಲೆ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ದರೋಡೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

- Advertisement -

ಸದ್ಯ ಸಾರ್ವಜನಿಕರಿಂದ ಬಂಧಿಸಲ್ಪಟ್ಟ ಮಹಿಳೆ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆಸಲಾಗುತ್ತಿದೆ. ಇನ್ನುಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Join Whatsapp