ಇಸ್ರೇಲ್-ಹಿಝ್ಬುಲ್ಲಾ ಕದನ: ಇಸ್ರೇಲ್ ಸೈನಿಕ ಸಾವು

Prasthutha|

ದಕ್ಷಿಣ ಲೆಬನಾನ್‌ನಲ್ಲಿ ಹಿಝ್ಬುಲ್ಲಾ ಜೊತೆಗಿನ ಕದನದಲ್ಲಿ ಇಸ್ರೇಲ್ ಸೈನಿಕ ಮೃತಪಟ್ಟಿದ್ದಾರೆ.

- Advertisement -

ಅದೇ ಘಟನೆಯಲ್ಲಿ ಬೆಟಾಲಿಯನ್‌ನ ಇನ್ನೊಬ್ಬ ಮೀಸಲು ಯೋಧ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಗಿವಾಟ್ ಶ್ಮುಯೆಲ್‌ನ 36 ವರ್ಷದ ಗನಿಝೇಟ್, ಹಿಝ್ಬುಲ್ಲಾ ಕಾರ್ಯಾಚರಣೆಗಳಲ್ಲಿ ಕೊಲ್ಲಲ್ಪಟ್ಟ 12 ನೇ ಇಸ್ರೇಲಿ ಸೈನಿಕ ಎಂದು ಹೇಳಿದೆ.



Join Whatsapp