ಭಾರತದ ಮಹಿಳಾ ಯುವ ಉದ್ಯಮಿ ಹೃದಯಾಘಾತದಿಂದ ನಿಧನ

Prasthutha|

ನವದೆಹಲಿ : ಭಾರತದ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ (32) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

- Advertisement -

‘ಪಂಖೂರಿ’ ಎಂಬ ಮಹಿಳಾ ಕೇಂದ್ರಿತ ಸಾಮಾಜಿಕ ಸಮುದಾಯ ವೇದಿಕೆ ಮತ್ತು ಸ್ಟಾರ್ಟ್‌ ಅಪ್ ಗ್ರಾಬ್‌ ಹೌಸ್‌ ನ ಸಂಸ್ಥಾಪಕಿ ಆಗಿ ಪಂಖೂರಿ ಹೆಸರು ಮಾಡಿದ್ದರು.

ಸಿಇಒ ಪಂಖೂರಿ ಇನ್ನಿಲ್ಲ ಎನ್ನುವ ದುಃಖ ನಮ್ಮನ್ನು ಆವರಿಸಿದೆ ಎಂದು ಪಂಖೂರಿ ಅವರ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸಂತಾಪ ಸೂಚಿಸಿ ಟ್ವೀಟ್‌ ಮಾಡಲಾಗಿದೆ.



Join Whatsapp