ಹಳೆ ಬೋಗಿಯನ್ನು ರೆಸ್ಟೋರೆಂಟ್ ಆಗಿ ಪರಿವರ್ತಿಸಿದ ರೈಲ್ವೆ ಇಲಾಖೆ

Prasthutha|

ನವದೆಹಲಿ: ಭಾರತೀಯ ಇಲಾಖೆಯು ಹಳೆಯ ಬೋಗಿಯನ್ನು ಆಕರ್ಷಕ ರೆಸ್ಟೋರೆಂಟ್ ಪರಿವರ್ತಿಸಿದ ಅಪರೂಪದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.

- Advertisement -

ಈ ರೆಸ್ಟೋರೆಂಟ್ ಅನ್ನು ತೆರೆದರೆ, ಶುಲ್ಕ ರಹಿತ ಆದಾಯದ ಅಡಿಯಲ್ಲಿ ವಾರ್ಷಿಕ 13 ಲಕ್ಷ ಆದಾಯವನ್ನು ಗಳಿಸಬಹುದು ಎಂದು ಪಶ್ಚಿಮ ಸೆಂಟ್ರಲ್ ರೈಲ್ವೆ ಟ್ವೀಟ್ ಮೂಲಕ ತಿಳಿಸಿದೆ.

ರೈಲುಗಳಲ್ಲಿ ಬಳಸಲು ಯೋಗ್ಯವಲ್ಲದ ಹಳೆಯ ರೈಲ್ವೆ ಬೋಗಿಗಳನ್ನು ರೆಸ್ಟೋರೆಂಟ್ ಗಳಾಗಿ ಪರಿವರ್ತಿಸುವ ಮೂಲಕ ರೈಲ್ವೆ ಇಲಾಖೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಹೇಳಲಾಗಿದೆ



Join Whatsapp