BDA ನೂತನ ಅಧ್ಯಕ್ಷ ಹ್ಯಾರಿಸ್‌ಗೆ ಇನಾಯತ್ ಅಲಿ ಅಭಿನಂದನೆ

Prasthutha|

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಾಸಕ ಎನ್.ಎ. ಹ್ಯಾರಿಸ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಶುಭ ಕೋರಿದ್ದಾರೆ.

- Advertisement -

ಈ ಸಂಧರ್ಭದಲ್ಲಿ ಯು.ಪಿ.ಇಬ್ರಾಹಿಂ, ಗಿರೀಶ್ ಆಳ್ವ, ಅಶ್ರಫ್ ಅಡ್ಯಾರ್, ಎ.ಕೆ.ಅಶ್ರಫ್, ಮುಫೀದ್ ಅಡ್ಯಾರ್ ಹಾಗೂ ಶಾಬಿಕ್ ಹೈದರ್ ಉಪಸ್ಥಿತರಿದ್ದರು.

ಆತ್ಮೀಯ ಗೆಳೆಯ ರಾಜ್ಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವುದು ಸಂತಸ ತಂದಿದೆ. ಅವರು ತಮ್ಮ ಜವಾಬ್ದಾರಿಯಲ್ಲಿ ಯಶಸ್ಸಾಗುತ್ತಾರೆ ಎಂದು ಇನಾಯತ್ ಅಲಿ ತಿಳಿಸಿದ್ದಾರೆ.

Join Whatsapp