ಹರಿಯಾಣದಲ್ಲಿ ಬಿಜೆಪಿ 49, ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುನ್ನಡೆ

Prasthutha|

ಹರಿಯಾಣದಲ್ಲಿ ಬಿಜೆಪಿ 49, ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

- Advertisement -


ಮುನ್ನಡೆಯಲ್ಲಿರುವ ಪ್ರಮುಖರು:
• ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, 3,070 ಮತಗಳ ಮುನ್ನಡೆ
• ಭೂಪಿಂದರ್ ಸಿಂಗ್ ಹೂಡಾ (ಕಾಂಗ್ರೆಸ್), 22,182 ಮತಗಳ ಮುನ್ನಡೆ
• ಯೋಗೇಶ್ ಕುಮಾರ್ (ಬಿಜೆಪಿ), 3,641 ಮತಗಳ ಮುನ್ನಡೆ


ಹಿನ್ನಡೆಯಲ್ಲಿರುವ ಪ್ರಮುಖರು:
• ಅಭಯ್ ಸಿಂಗ್ ಚೌಟಾಲ (ಲೋಕದಳ), 4,999 ಮತಗಳ ಹಿನ್ನಡೆ
• ದುಶ್ಯಂತ್ ಚೌಟಾಲ (ಜೆಜೆಪಿ)
• ಅಭಯ್ ಸಿಂಗ್ ಚೌಟಾಲ (ಜೆಜೆಪಿ)
• ವಿನೇಶ್ ಫೋಗಟ್ (ಕಾಂಗ್ರೆಸ್), 3,641 ಮತಗಳ ಹಿನ್ನಡೆ



Join Whatsapp