ದ್ವಿತೀಯ ಪಿಯುಸಿ: ಆಸಿಯಾ ಸಮಾ 552 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ

Prasthutha|

ಮಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮಂಗಳೂರಿನ ಯೇನೆಪೋಯ ಪಿಯು ಕಾಲೇಜು ಇದರ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆಸಿಯಾ ಸಮಾ ಅವರು 552 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

- Advertisement -

ಇವರು ಮಾರಿಪಲ್ಲ ದೇವಸ್ಯದ ಅಬ್ದುಲ್ ಬಷೀರ್ ಹಾಗೂ ಶಾಹಿದ ಬಷೀರ್ ದಂಪತಿಯ ಪುತ್ರಿಯಾಗಿರುತ್ತಾರೆ. ಇಂಗ್ಲೀಷ್ 93, ಹಿಂದಿ 79,ಭೌತಶಾಸ್ತ್ರ 94, ರಸಾಯನ ಶಾಸ್ತ್ರ 94, ಗಣಿತ 94, ಜೀವಶಾಸ್ತ 98 ಅಂಕ ಗಳಿಸಿದ್ದಾರೆ.



Join Whatsapp