ಈದ್ಗಾ ಮೈದಾನ ವಿವಾದ: ವಕ್ಫ್‌ ಬೋರ್ಡ್‌ಗೆ ಮತ್ತೊಮ್ಮೆ ಬಿಬಿಎಂಪಿ ನೋಟಿಸ್!

Prasthutha|

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮೈದಾನದ ಬಗ್ಗೆ  ಮತ್ತಷ್ಟು ದಾಖಲೆ ಕೇಳಿ ಬಿಬಿಎಂಪಿ, ವಕ್ಫ್ ಬೋರ್ಡ್ ಗೆ ನೋಟೀಸ್ ನೀಡಿದೆ.

- Advertisement -

ವಾರಗಳ ಹಿಂದೆ ಬಿಬಿಎಂಪಿ ಈದ್ಗಾ ಮೈದಾನ ಪಾಲಿಕೆ ಆಸ್ತಿಯಲ್ಲ ಎಂದು ಘೋಷಿಸಿದ್ದು ಪಾಲಿಕೆ ಮುಖ್ಯಾಧಿಕಾರಿಗಳು ಕೂಡಾ ಅದೇ ಹೇಳಿಕೆ ನೀಡಿದ್ದರು‌. ಆದರೆ ಇದೀಗ ಬಿಬಿಎಂಪಿ ಮತ್ತೆ‌ ನೋಟೀಸ್ ಹೊರಡಿಸಿದ್ದು,
ಮತ್ತಷ್ಟು ದಾಖಲೆ ಕೇಳಿದೆ.

ಖಾಯೆ ಮಾಡಿಸಿಕೊಂಡುವಂತೆ ವಕ್ಫ್ ಬೋರ್ಡ್‌, ಬಿಬಿಎಂಪಿಗೆ ಮನವಿ ಮಾಡಿದರೂ ದಾಖಲೆ ಒದಗಿಸುವಂತೆ ಪಾಲಿಕೆ ನೋಟೀಸ್ ಹೊರಡಿಸಿದೆ.

Join Whatsapp